'ರಾಗ' ಕನ್ನಡ ಸಿನೆಮಾ ಟ್ರೇಲರ್
ಪಿ ಸಿ ಶೇಖರ್ ಬರೆದು ನಿರ್ದೇಶಿಸಿರುವ, ಮಿತ್ರ ಮತ್ತು ಭಾಮಾ ನಟಿಸಿರುವ 'ರಾಗ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಈ ಸಿನೆಮಾ ಅಂಧರ ಪ್ರೇಮಕಥೆಯನ್ನು ಒಳಗೊಂಡಿರುವುದನ್ನು ಈ ಭಾವನಾತ್ಮಕ ಟ್ರೇಲರ್ ಬಿಚ್ಚಿಟ್ಟಿದೆ.