ನಂದ ಕಿಶೋರ್ ನಿರ್ದೇಶನದ ಟೈಗರ್ ಚಿತ್ರದ ಟೀಸರ್
ಅಧ್ಯಕ್ಷ, ರನ್ನ ಚಿತ್ರ ಖ್ಯಾತಿಯ ನಂದ ಕಿಶೋರ್ ನಿರ್ದೇಶನದ ಟೈಗರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರದೀಪ್, ಮಧುರಿಮಾ ನಟಿಸಿದ್ದು, ಚಿಕ್ಕಬೋರಮ್ಮ ಅವರು ನಿರ್ಮಿಸಿದ್ದಾರೆ.