ಬಹುನಿರೀಕ್ಷಿತ 'ರಾಜಕುಮಾರ' 2ನೇ ಟೀಸರ್ ಬಿಡುಗಡೆ
ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದರಾಮ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೋಡಿಯ ರಾಜಕುಮಾರ ಚಿತ್ರದ 2ನೇ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಕಲಾವಿದರ ಇಂಟ್ರಡಕ್ಷನ್ ಸೀನ್ ಗಳು ಟೀಸರ್ ನಲ್ಲಿದೆ.