'ರಾಜು ಕನ್ನಡ ಮೀಡಿಯಂ' ಸಿನೆಮಾ ಟೀಸರ್
'೧ಸ್ಟ್ ರ್ಯಾಂಕ್ ರಾಜು' ಸಿನೆಮಾದ ನಂತರ ನಿರ್ದೇಶಕ ನರೇಶ್ ಕುಮಾರ್ ಮತ್ತು ನಟ ಗುರುನಂದನ್ ಒಂದಾಗಿದ್ದಾರೆ. ಈಗ ಈ ಸಿನೆಮಾದ ಮೊದಲನೇ ಟೀಸರ್ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಅವಂತಿಕಾ ಶೆಟ್ಟಿ ಸಿನೆಮಾದ ನಾಯಕ ನಟಿ.