ಕಮಾಂಡೋ-2 ಚಿತ್ರದ ಟ್ರೈಲರ್
ಬಾಲಿವುಡ್ ನಟ ಮಸಲ್ ಮ್ಯಾನ್ ವಿದ್ಯಾತ್ ಜಮ್ಮಾವಾಲ್ ನಟಿಸಿರುವ ಕಮಾಂಡೋ-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವನ್ ಬೋಜಾನಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅದಾ ಶರ್ಮಾ, ಇಶಾ ಗುಪ್ತಾ ಮತ್ತು ಫ್ರೇಡಿ ಅಭಿನಯಿಸಿದ್ದಾರೆ.