ಲೈಫ್ 360 ಚಿತ್ರದ ಟ್ರೈಲರ್
ಅರ್ಜುನ್ ಕಿಶೋರ್ ಚಂದ್ರ ನಟಿಸಿ ನಿರ್ದೇಶಿಸಿರುವ ಲೈಫ್ 360 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅನುಶಾ ರಂಗನಾಥ್, ಪಾಯಲ್ ನಟಿಸಿದ್ದಾರೆ. ಚಿತ್ರವನ್ನು ಎಸ್ ರಾಜಶೇಖರ್ ನಿರ್ಮಾಣ ಮಾಡಿದ್ದಾರೆ.