ಫಸ್ಟ್ ಲವ್ ಚಿತ್ರದ ಟ್ರೈಲರ್
ಆರ್ಜೆ ರಾಜೇಶ್ ಮತ್ತು ಕವಿತಾ ಅಭಿನಯದ ಫಸ್ಟ್ ಲವ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮಲ್ಲಿ ಎಂಬುವರು ಚಿತ್ರ ನಿರ್ದೇಶನ ಮಾಡಿದ್ದು ಅಶೋಕ್ ಬಂಡವಾಳ ಹೂಡಿದ್ದಾರೆ.