ಶರಣ್-ಚಿಕ್ಕಣ್ಣ ಅಭಿನಯದ 'ರಾಜ್ ವಿಷ್ಣು' ಚಿತ್ರ ಆ್ಯಕ್ಷನ್ ಟ್ರೈಲರ್
ಕೆ.ಮಾದೇಶ್ ನಿರ್ದೇಶನದ ನಟ ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ರಾಜ್ ವಿಷ್ಣು' ಚಿತ್ರದ ಆ್ಯಕ್ಷನ್ ಟ್ರೈಲರ್ ಆಗ ಬಿಡುಗಡೆಯಾಗಿದೆ. ಈ ಹಾಸ್ಯ ಮನರಂಜನಾ ಚಲನಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ರಾಮು ನಿರ್ಮಿಸಿದ್ದಾರೆ.