ಮಧುರವಾಗಿದೆ ಮುಗುಳು ನಗೆ ಚಿತ್ರದ 'ರೂಪಸಿ ಸುಮ್ಮನೆ' ಹಾಡು
ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದ ರೂಪಸಿ ಸುಮ್ಮನೆ ಹೇಗಿರಲಿ ಹಾಡು ಬಿಡುಗಡೆಯಾಗಿದ್ದು ಕೇಳಲು ಮಧುರವಾಗಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಹಾಡನ್ನು ಸೋನು ನಿಗಮ್ ಹಾಡಿದ್ದು ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.