ಯುಎನ್2 ಚಿತ್ರದ ಟ್ರೈಲರ್
ನಿತೇಶ್ ಜಿಆರ್ ನಟಿಸಿ, ನಿರ್ದೇಶಿಸಿರುವ ಯುಎನ್2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಲಕ್ಷ್ಮಿ ಎಂಬುವರು ನಿರ್ಮಿಸಿದ್ದು ಚಿತ್ರದಲ್ಲಿ ಅನಿತಾ ಭಟ್ ಅಭಿನಯಿಸಿದ್ದಾರೆ.