ದಿ ಫಕೀರ್ ಆಫ್ ವೆನಿಸ್ ಚಿತ್ರದ ಟ್ರೈಲರ್
ಬಾಲಿವುಡ್ ನಟ ಫರ್ಹಾನ್ ಅಖ್ತರ್ ಹಾಗೂ ಅನೂಪ್ ಕಪೂರ್ ನಟನೆಯ ದಿ ಫಕೀರ್ ಆಫ್ ವೆನಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆನಂದ್ ಸುರಾಪುರ್ ನಿರ್ದೇಶಿಸಿದ್ದು ಪುನೀತ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.