ಡ್ಯಾಡಿ ಚಿತ್ರದ ಟ್ರೈಲರ್
ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅಭಿನಯದ ಡ್ಯಾಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶಿಮ್ ಅಹ್ಲುವಾಲಿಯಾ ನಿರ್ದೇಶಿಸಿದ್ದು ಅರ್ಜುನ್ ರಾಂಪಾಲ್ ಚಿತ್ರವನ್ನು ನಿರ್ಮಿಸಿದ್ದಾರೆ.