ಆ ಎರಡು ವರ್ಷಗಳು ಚಿತ್ರದ ಟೀಸರ್
ರೇಣುಕ್ ಮತಾಡ್ ಮತ್ತು ಅಮಿತಾ ಕುಲಾಲ್ ನಟಿಸಿರುವ ಆ ಎರಡು ವರ್ಷಗಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಧುಸೂಧನ್ ಎಂಬುವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ್ ಸಂಯೋಜಿಸಿದ್ದಾರೆ.