ಗಂಡ ಊರಿಗ್ ಹೋದಾಗ ಚಿತ್ರದ ಟ್ರೈಲರ್
ಅನು ಗೌಡ ಮತ್ತು ಸಿಂಧು ಅಭಿನಯಿಸಿರುವ ಗಂಡ ಊರಿಗ್ ಹೋದಾಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಯಿ ಕೃಷ್ಣ ನಿರ್ದೇಶಿಸಿದ್ದು ಜಗದೀಶ್ ಎಂಬುವರು ನಿರ್ಮಿಸಿದ್ದಾರೆ.