ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ವಿಸ್ಮಯ' ಸಿನೆಮಾ ಟ್ರೈಲರ್
ಅರುಣ್ ವೈದ್ಯನಾಥನ್ ಬರೆದು ನಿರ್ದೇಶಿಸಿರುವ ಸೈಕೋ ಕಿಲ್ಲರ್ ಥ್ರಿಲ್ಲರ್ ಸಿನೆಮಾ 'ವಿಸ್ಮಯ'ದ ಟ್ರೇಲರ್ ಬಿಡುಗಡೆಯಾಗಿದೆ. ಅರ್ಜುನ್ ಸರ್ಜಾ, ಶ್ರುತಿ ಹರಿಹರನ್, ಸುಹಾಸಿನಿ ಚಿತ್ರದಲ್ಲಿ ನಟಿಸಿದ್ದಾರೆ.