ರಾಕ್ಷಸಿ ಚಿತ್ರದ ಟ್ರೈಲರ್
ನಟಿ ಸಿಂಧು ಲೋಕನಾಥ್ ಮತ್ತು ನವರಸನ್ ಅಭಿನಯದ ರಾಕ್ಷಸಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶ್ರಫ್ ನಿರ್ದೇಶಿಸಿದ್ದಾರೆ. ತಮಿಳಿನಲ್ಲಿ ಪಿಸಾಸು ಶೀರ್ಷಿಕೆ ಅಡಿ ಚಿತ್ರ ಬಿಡುಗಡೆಯಾಗಿ ಯಶಸ್ಸು ಗಳಿಸಿತ್ತು. ಇದೇ ಚಿತ್ರ ಕನ್ನಡದಲ್ಲಿ ರಾಕ್ಷಸಿಯಾಗಿ ರಿಮೇಕ್ ಆಗುತ್ತಿದೆ.