ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ಗಿಫ್ಟ್: ಸಂಹಾರ ಚಿತ್ರದ ಟೀಸರ್ ಬಿಡುಗಡೆ
ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಚಿಕ್ಕಣ್ಣ ಅವರ ಹುಟ್ಟಹಬ್ಬಕ್ಕಾಗಿ ಸಂಹಾರ ಚಿತ್ರ ತಂಡ ವಿಶೇಷ ಗಿಫ್ಟ್ ನೀಡಿದೆ. ಸಂಹಾರ ಚಿತ್ರದಲ್ಲಿ ಚಿಕ್ಕಣ್ಣ ಸಹ ಅಭಿನಯಿಸಿದ್ದು ಅವರನ್ನು ಹೈಲೈಟ್ ಮಾಡಿರುವ 1 ನಿಮಿಷ 35 ಸೆಕೆಂಡ್ ಇರುವ ವಿಶೇಷ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.