ಸರ್ಕಾರ್ 3 ಹಿಂದಿ ಸಿನೆಮಾ ಟ್ರೇಲರ್
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸರ್ಕಾರ್ 3 ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಇದನ್ನು ಸುಮಾರು ೪೦ ಲಕ್ಷ ಬಾರಿ ವೀಕ್ಷಿಸಲಾಗಿದೆ. ಅಮಿತಾಬ್ ಬಚ್ಚನ್, ಯಾಮಿ ಗೌತಮ್, ಅಮಿತ್ ಸಾದ್, ಜಾಕಿ ಶ್ರಾಫ್, ಮನೋಜ್ ಬಾಜಪೇಯಿ ಮುಂತಾದವರು ನಟಿಸಿದ್ದಾರೆ.