ಹೊಂಬಣ್ಣ ಚಿತ್ರದ ಟೀಸರ್
ನವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಹೊಂಬಣ್ಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಬಹುತಾರಾಗಣವಿದೆ. ಸುಬ್ಬು ತಲಬಿ, ಧನು ಗೌಡ, ವರ್ಷಾ ಆಚಾರ್ಯ ಮತ್ತು ದತ್ತಣ್ಣ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಚಿತ್ರವನ್ನು ರಾಮಕೃಷ್ಣ ಎಂಬುವರು ನಿರ್ಮಿಸಿದ್ದಾರೆ.