ಸರ್ಕಾರ್ 3 ಚಿತ್ರದ 2ನೇ ಟ್ರೇಲರ್
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸರ್ಕಾರ್ 3 ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಅಮಿತಾಬ್ ಬಚ್ಚನ್, ಯಾಮಿ ಗೌತಮ್, ಅಮಿತ್ ಸಾದ್, ಜಾಕಿ ಶ್ರಾಫ್, ಮನೋಜ್ ಬಾಜಪೇಯಿ ಮುಂತಾದವರು ನಟಿಸಿದ್ದಾರೆ.