ಮರಳಿ ಮನೆಗೆ ಚಿತ್ರದ ಟ್ರೈಲರ್
ನಟಿ ಶೃತಿ ಅಭಿಯನದ ಮರಳಿ ಮನೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶಂಕರ್, ಆರ್ಯನ್ ಅಭಿನಯಿಸಿದ್ದು ಚಿತ್ರವನ್ನು ಯೋಗೇಶ್ ಮಾಸ್ಟರ್ ನಿರ್ದೇಶಿಸಿದ್ದಾರೆ. ಚಿತ್ರ ಇಂದು ರಾಜ್ಯಾದ್ಯಂತ ಬಿಡುಗೆಡೆಯಾಗಿದೆ.