ನುಗ್ಗೇಕಾಯಿ ಚಿತ್ರದ ಟ್ರೈಲರ್
ನವ ನಿರ್ದೇಶಕ ಎ ವೇಣುಗೋಪಾಲ್ ನಿರ್ದೇಶನದ ನುಗ್ಗೇಕಾಯಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಧುಸೂದನ್, ಎಸ್ತಾರ್ ನರೋನ ಮತ್ತು ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ. ಚಿತ್ರವನ್ನು ಪ್ರೀತ್ ಎಸ್ ಹೆಗ್ಡೆ ಅವರು ನಿರ್ಮಿಸಿದ್ದಾರೆ.