'ಬೀಗರ ಊಟ' ಸಿನೆಮಾ ಟ್ರೇಲರ್
ಮಂಡ್ಯ ಸೊಗಡಿನ ಭಾಷೆಯ, 'ಒಂದುವರೆ ಕ್ವಿನ್ಟಾಲ್ ಚಿಕನ್- ಎಂಟ್ ಮರಿ ಬಾಡು' ಎಂಬ ಅಡಿಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ 'ಬೀಗರ ಊಟ' ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಹನುಪ್ರಶಾಂತ್ ಈ ಸಿನೆಮಾ ನಿರ್ದೇಶಿಸಿದ್ದು ಹೆಚ್ಚಿನ ವಿವರ ತಿಳಿಯಬೇಕಿದೆ.