ಗೆಸ್ಟ್ ಇನ್ ಲಂಡನ್ ಹಿಂದಿ ಸಿನೆಮಾ ಟ್ರೇಲರ್
ಪರೇಶ್ ರಾವಲ್, ಕಾರ್ತಿಕ್ ಆರ್ಯನ್ ಮತ್ತು ಕೃತಿ ಕರಬಂಧ ನಟಿಸಿರುವ ಈ ಬಾಲಿವುಡ್ ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಶ್ವಿನಿ ಧೀರ್ ಬರೆದು ನಿದೇಶಿಸಿರುವ ಈ ಹಾಸ್ಯ ಸಿನೆಮಾ ೧೬ ಜೂನ್ ೨೦೧೭ಕ್ಕೆ ಬಿಡುಗಡೆಯಾಗಲಿದೆ.