ಜಾನಿ ಕನ್ನಡ ಚಿತ್ರದ ಟ್ರೈಲರ್
ವಿಜಯ್ ರಾಘವೇಂದ್ರ ಅಭಿನಯದ ಜಾನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಿಕೆಎಚ್ ದಾಸ್ ನಿರ್ದೇಶಿಸಿದ್ದು ಜಾನಕಿರಾಮ್ ಮತ್ತು ಅರವಿಂದ್ ಎಂಬುವರು ನಿರ್ಮಿಸಿದ್ದಾರೆ. ವಿಜಯ್ ರಾಘವೇಂದ್ರಗೆ ಜತೆಯಾಗಿ ಜನನಿ ಮತ್ತು ಮಿಲನ ನಾಗರಾಜ್ ಅಭಿನಯಿಸಿದ್ದಾರೆ.