ಮಿ.ಪರ್ಫೆಕ್ಟ್ ಕನ್ನಡ ಚಿತ್ರದ ಟ್ರೈಲರ್
ಅನೂಪ್ ಸಾ.ರಾ ಗೋವಿಂದು ನಟನೆಯ ಮಿ.ಪರ್ಫೆಕ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ಬಾಬು ಎಂಬುವರು ನಿರ್ದೇಶಿಸಿದ್ದು ಚಿತ್ರಕ್ಕೆ ಅವುಲು ಸುಬ್ಬರಾಯುಡು ಬಂಡವಾಳ ಹೂಡಿದ್ದಾರೆ.