ಕನಕ ಚಿತ್ರದ ಟ್ರೈಲರ್
ದುನಿಯಾ ವಿಜಯ್ ಅಭಿನಯದ ಕನಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿ ನಿರ್ಮಿಸುತ್ತಿದ್ದಾರೆ. ದುನಿಯಾ ವಿಜಯ್ ಗೆ ಮಾನ್ವಿತ ಮತ್ತು ಹರಿಪ್ರಿಯಾ ಸಾಥ್ ನೀಡುತ್ತಿದ್ದಾರೆ.