ಮಂತ್ರಂ ಚಿತ್ರದ ಟ್ರೈಲರ್
ಶಮಂತ್ ಶೆಟ್ಟಿ ಮತ್ತು ಪಲ್ಲವಿ ರಾಜು ಅಭಿನಯದ ಮಂತ್ರಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ಸಜ್ಜನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಮರ್ ಚೌಧರಿ ಬಂಡವಾಳ ಹೂಡಿದ್ದಾರೆ.