ಫಸ್ಟ್ ನೈಟ್ 'ಚಮಕ್' ಟೀಸರ್
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಫಸ್ಟ್ ನೈಟ್ ದೃಶ್ಯಗಳು ಮಾಮೂಲಿನಂತೆ ಇರದೇ ಇರುವುದು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಚಿತ್ರವನ್ನು ಸುನಿ ನಿರ್ದೇಶಿಸಿದ್ದಾರೆ.