ಕೆಲವು ದಿನಗಳ ನಂತರ ಚಿತ್ರದ ಟೀಸರ್
ಶುಭಾ ಪುಂಜಾ ಮತ್ತು ಲೋಕೇಶ್ ಅಭಿನಯದ ಕೆಲವು ದಿನಗಳ ನಂತರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನೀ ಎಂಬುವರು ನಿರ್ದೇಶಿಸಿದ್ದಾರೆ.