ಹಾರರ್ ಥ್ರಿಲ್ಲಿಂಗ್ 'ವೈರ' ಚಿತ್ರದ ಟ್ರೈಲರ್
ಸ್ಯಾಂಡಲ್ವುಡ್ ನ ಸೂಪರ್ ಹಿಟ್ ರಥಾವರ್ ಚಿತ್ರದ ನಿರ್ಮಾಪಕರು ನಿರ್ಮಿಸುತ್ತಿರುವ ಹಾರರ್ ಥ್ರಿಲ್ಲಿಂಗ್ ವೈರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವರಸನ್ ನಿರ್ದೇಶಿಸಿ ನಟಿಸಿದ್ದಾರೆ.