ವಿಜಯ್ ಪ್ರಕಾಶ್ ಹಾಡಿರುವ 'ಪರಸಂಗ' ಚಿತ್ರದ ರೊಮ್ಯಾಂಟಿಕ್ ಸಾಂಗ್
ಮಿತ್ರಾ ಮತ್ತು ಅಕ್ಷತಾ ಅಭಿನಯದ ಪರಸಂಗ ಚಿತ್ರದ ವಿಜಯ್ ಪ್ರಕಾಶ್ ಹಾಡಿರುವ ಹೂವನ್ನು ಕೇಳು ಹಾಡಿನ ಲಿರಿಕ್ಸ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಂ ರಘು ನಿರ್ದೇಶಿಸಿದ್ದಾರೆ.