'ಮನ್ಮರ್ಜಿಯಾನ್' ಚಿತ್ರದ ಟ್ರೈಲರ್ ವೈರಲ್!
ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ವಿಕ್ಕಿ ಕೌಶಲ್ ಹಾಗೂ ತಾಪ್ಸಿ ಪನ್ನು ಅಭಿನಯದ ಮನ್ಮರ್ಜಿಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಚುಂಬನ ದೃಶ್ಯಗಳು ಎಲ್ಲರನ್ನು ಸೆಳೆಯುತ್ತಿದ್ದು ವಿಡಿಯೋ ವೈರಲ್ ಆಗಿದೆ.