ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ!
ತಾಕತ್ ಇದ್ದೋನ್ ಕೋಟೆ ಕಟ್ತಾನೆ, ದೌಲತ್ ಇದ್ದೋನ್ ಅದರ್ ಮೇಲೆ ಒಂದ್ ಬಾವುಟ ನೆಟ್ತಾನೆ. ಭರಾಟೆ ಚಿತ್ರದ ಖಡಕ್ ಡೈಲಾಗ್. ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.