ಶ್ರೀಮುರಳಿ ಅಬ್ಬರ 'ಭರಾಟೆ' ಚಿತ್ರದ ಟೀಸರ್
ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಸರದಾರ ಶ್ರೀಮುರಳಿ ಹಾಗೂ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಚೇತನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಭರಾಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇನ್ನು ರಾಜಸ್ಥಾನದಲ್ಲಿ ಕನ್ನಡದ ಭಾವುಟ ಹಾರಿಸಿದ ಶ್ರೀಮುರಳಿ.