ಮಿಷನ್ ಇಂಪಾಸಿಬಲ್ ಫಾಲ್ಔಟ್ ಚಿತ್ರದ ಟ್ರೈಲರ್
ಹಾಲಿವುಡ್ ನಟ ಟಾಮ್ ಕ್ರೂಸ್ ಅಭಿನಯದ ಮಿಷನ್ ಇಂಪಾಸಿಬಲ್ ಫಾಲ್ಔಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಟಾಮ್ ಕ್ರೂಸ್ ಭರ್ಜರಿ ಸ್ಟಂಟ್ ಗಳನ್ನು ಮಾಡಿದ್ದು ಚಿತ್ರವನ್ನು ಕ್ರಿಸ್ಟೋಫರ್ ಮ್ಯಾಕ್ವಾರಿ ನಿರ್ದೇಶಿಸಿದ್ದಾರೆ.