ಧನುಷ್ ಅಭಿನಯದ 'ದಿ ಎಕ್ಸ್ಟ್ರಾರ್ಡನರಿ ಜರ್ನಿ ಆಫ್ ಫಕೀರ್' ಟೀಸರ್
ತಮಿಳಿನ ನಟ ಧನುಷ್ ಅಭಿನಯದ 'ದಿ ಎಕ್ಸ್ಟ್ರಾರ್ಡನರಿ ಜರ್ನಿ ಆಫ್ ಫಕೀರ್' ಹಾಲಿವುಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹಾಲಿವುಡ್ ನಿರ್ದೇಶಕ ಕೇನ್ ಸ್ಕಾಟ್ ನಿರ್ದೇಶಿಸಿದ್ದಾರೆ.