ಜಂತರ್ ಮಂತರ್ ಚಿತ್ರದ ಟ್ರೈಲರ್
ಕಾಮಿಡಿ ಕಿಲಾಡಿ ವಿಜೇತ ಶಿವರಾಜ್ ಕೆಆರ್ ನಗರ, ಆನಂದ್ ಮತ್ತು ನಯನ ಅಭಿನಯದ ಜಂತರ್ ಮಂತರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗೋವಿಂದೆ ಗೌಡ ಎಂಬುವರು ನಿರ್ದೇಶಿಸಿದ್ದಾರೆ.