WATCH Anushkas Bhaagamathie trailer is haunting and intriguing
ಮನರಂಜನೆ
ಅನುಷ್ಕಾ ಶೆಟ್ಟಿ ನಟನೆಯ ಭಾಗಮತಿ ಚಿತ್ರದ ಟ್ರೇಲರ್
ಅನುಷ್ಕಾ ಶೆಟ್ಟಿ ನಟನೆಯ ತೆಲುಗು ಚಿತ್ರ ಭಾಗಮತಿಯ ಟ್ರೇಲರ್ ಜ.08 ರಂದು ಬಿಡುಗಡೆಯಾಗಿದ್ದು, ಬಹುನಿರೀಕ್ಷೆಯ ಹಾರರ್ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಐಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಉನ್ನಿ ಮುಕುಂದನ್ ಆಕೆಯ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದಾರೆ.