ಜೆಕೆ ಅಭಿನಯದ ಮೇ ಫಸ್ಟ್ ಚಿತ್ರದ ಟ್ರೈಲರ್
ಬಿಗ್ಬಾಸ್ ಸ್ಪರ್ಧಿ ಜಯರಾಂ ಕಾರ್ತಿಕ್ ಮತ್ತು ರಕ್ಷಾ ಅಭಿನಯದ ಮೇ ಫಸ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ಕೆ ನಾಗೇಂದ್ರ ಅರಸ್ ನಿರ್ದೇಶಿಸಿದ್ದಾರೆ.