ಅಭಿಸಾರಿಕೆ ಚಿತ್ರದ ಭಯಾನಕ ಟ್ರೈಲರ್
ಯಶ್ ಶೆಟ್ಟಿ ಮತ್ತು ಸೋನಾಲ್ ಮೊಂಟೆರೋ ಅಭಿನಯದ ಅಭಿಸಾರಿಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಧುಸೂದನ್ ಎಂಬುವರು ನಿರ್ದೇಶಿಸಿದ್ದಾರೆ.