ಶೀತಲ್ ಶೆಟ್ಟಿ ನಟನೆಯ 'ಪತಿಬೇಕು.ಕಾಮ್' ಚಿತ್ರದ ಟ್ರೈಲರ್
ಉಳಿದವರು ಕಂಡಂತೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಶೀತಲ್ ಶೆಟ್ಟಿ ನಂತರ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು ಇದೀಗ ಅವರ ಅಭಿನಯದ ಪತಿಬೇಕು.ಕಾಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.