ತ್ರಿಕೋಣ ಪ್ರೇಮಕಥೆ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದ ಟ್ರೈಲರ್
ನಟಿ ಹರಿಪ್ರಿಯಾ, ಪ್ರೇಮ್, ಪ್ರಜ್ವಲ್ ದೇವರಾಜ್ ಅಭಿನಯದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಿನಕರ್ ನಿರ್ದೇಶಿಸಿದ್ದಾರೆ.