'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ರೋಚಕ ಟ್ರೈಲರ್
ನಟರಾಜ್ ಮತ್ತು ಶ್ವೇತ ಅಭಿನಯದ ಕಳ್ಬೆಟ್ಟದ ದರೋಡೆಕೋರರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೀಪಕ್ ಮದುವನಹಳ್ಳಿ ಎಂಬುವರು ನಿರ್ದೇಶಿಸಿದ್ದಾರೆ.