ಇಲ್ಲಿ 'ಲೌಡ್ ಸ್ಪೀಕರ್'ನದ್ದೆ ಕಿರಿಕಿರಿ, ಟ್ರೈಲರ್!
ಅಭಿಶೇಕ್ ಜೈನ್, ಅನುಶಾ ಅಭಿನಯದ ಲೌಡ್ ಸ್ಪೀಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವತೇಜಸ್ ಎಂಬುವರು ನಿರ್ದೇಶಿಸಿದ್ದಾರೆ.