ಡಬಲ್ ಮಿನಿಂಗ್ ಡೈಲಾಗ್ ತುಂಬಿರುವ 'ಡಬಲ್ ಇಂಜಿನ್' ಚಿತ್ರದ ಟ್ರೈಲರ್
ಸ್ಯಾಂಡಲ್ವುಡ್ ಹಾಸ್ಯ ನಟ ಚಿಕ್ಕಣ್ಣ ಮತ್ತು ಸುಮನಾ ರಂಗನಾಥ್ ಅಭಿನಯದ ಡಬಲ್ ಇಂಜಿನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.