ಯೋಗರಾಜ್ ಭಟ್ ಬರೆದಿರುವ ಚುನಾವಣಾ ಗೀತೆ, ವಿಡಿಯೋ ವೈರಲ್
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕನ್ನಡ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಚುನಾವಣೆ ಗೀತೆ ಬರೆದಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶಶಾಂಕ್ ಶೇಷಗಿರಿ ಮತ್ತು ಹರಿಕೃಷ್ಣ ಆಡಿದ್ದಾರೆ. ಹಾಡನ್ನು ಪಂಚತಂತ್ರ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.