ಕಿಚ್ಚನ ಹುಟ್ಟುಹಬ್ಬಕ್ಕೆ 'ಪೈಲ್ವಾನ್' ಟೀಸರ್ ಬಿಡುಗಡೆ
ಕಿಚ್ಚ ಸುದೀಪ್ ಮತ್ತು ಹೆಬ್ಬುಲಿ ಕೃಷ್ಣ ಜೋಡಿಯ ಮತ್ತೊಂದು 'ಪೈಲ್ವಾನ್' ಚಿತ್ರದ ಟೀಸರ್ ಸುದೀಪ್ ಹುಟ್ಟುಹಬ್ಬ ಪ್ರಯುಕ್ತ ಚಿತ್ರತಂಡ ಬಿಡುಗಡೆ ಮಾಡಿದೆ.