ಸಖತ್ ಡಬಲ್ ಮೀನಿಂಗ್ 'ಮಜ್ಜಿಗೆ ಹುಳಿ' ಚಿತ್ರದ ಟ್ರೈಲರ್
ದೀಕ್ಷಿತ್ ಮತ್ತು ರೂಪಿಕಾ ಅಭಿನಯದ ಡಬಲ್ ಮೀನಿಂಗ್ ಡೈಲಾಗ್ ನಿಂದ ಕೂಡಿರುವ ಮಜ್ಜಿಗೆ ಹುಳಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವೀಂದ್ರ ಕೋಟಕಿ ನಿರ್ದೇಶಿಸಿದ್ದಾರೆ.