ಮಾಂಸದಂಧೆಯ ಕರಾಳತೆ 'ದೇವದಾಸಿಯರು' ಚಿತ್ರದ ಟ್ರೈಲರ್
ಸತೀಶ್ ಆರ್ಯನ್ ನಿರ್ದೇಶನದ ದೇವದಾಸಿಯರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸ್ವಾತಿ ಅಂಬರೀಶ್, ಸಂಜನಾ ನಾಯ್ದು ಹಾಗೂ ಶೃತಿ ನಾಯಕ್ ಅಭಿನಯಿಸಿದ್ದಾರೆ.